Advertisement

ಅಟಲ್‌ಗೆ ಅಗೌರವ:ಸಿಂಧಗಿಯಲ್ಲಿ ಎಂದಿನಂತೆ ಕಾಲೇಜ್‌ ;ಬಿಗುವಿನ ವಾತಾವರಣ 

04:34 PM Aug 17, 2018 | |

ಸಿಂಧಗಿ: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ಸಿಂಧಗಿಯ ಕಾಲೇಜೊಂದು ರಜೆ ನೀಡದೆ ತರಗತಿಗಳನ್ನು ನಡೆಸಿ  ಅಗೌರವ ತೋರಿದ್ದು ಬಿಗುವಿನ ವಾತಾವರಣ ನಿರ್ಮಾಣವಾಗಲು ಕಾರಣವಾಯಿತು. 

Advertisement

ಪಿ.ಇ.ಎಸ್‌ ಕಾಲೇಜ್‌ ರಾಷ್ಟ್ರೀಯ ಶೋಕದ ಹಿನ್ನಲೆಯಲ್ಲಿ ರಜೆ ನೀಡದೆ ತರಗತಿಗಳನ್ನು ನಡೆಸುತ್ತಿತ್ತು. ಸ್ಥಳೀಯರು ಪ್ರಶ್ನಿಸಿದಾಗ ಉಡಾಫೆತನದ ಉತ್ತರವನ್ನು ಕಾಲೇಜ್‌ ಸಿಬಂದಿಗಳು ನೀಡಿದ್ದಾರೆ. 

ಈ ವೇಳೆ ಸ್ಥಳದಲ್ಲಿ ಮಾಧ್ಯಮದವರು ಮತ್ತು ಸಾರ್ವಜನಿಕರು ಜಮಾಯಿಸಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಆ ಬಳಿಕ ಕಾಲೇಜು ವಿದ್ಯಾರ್ಥಿಗಳಿಗೆ ರಜೆ ಸಾರಿತು. 

Advertisement

Udayavani is now on Telegram. Click here to join our channel and stay updated with the latest news.

Next