Advertisement
ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಕೆಲವು ಅಂಗಡಿಗಳ ಸಹಿತ ಸಿ.ಎ.ಬ್ಯಾಂಕ್ ಸುತ್ತ 100 ಮೀ. ಪ್ರದೇಶ ಮತ್ತು ಕೋವಿಡ್ ಬಾಧಿತ ವ್ಯಕ್ತಿಯ ಮನೆ ಇರುವ ನೂಜಿಬಾಳ್ತಿಲ ಗ್ರಾಮದ ನಿಡ್ಡೋಡಿ ಪ್ರದೇಶದಲ್ಲಿ 5 ಮನೆಗಳನ್ನು ಸೀಲ್‌ಡೌನ್ ಮಾಡಿದ್ದಾರೆ. ಕಡಬ ತಹಶೀಲ್ದಾರ್ ಜಾನ್ ಪ್ರಕಾಶ್ ರೋಡ್ರಿಗಸ್, ಕಡಬ ಪಂ. ಅಭಿವೃದ್ಧಿ ಅಧಿಕಾರಿ ಚೆನ್ನಪ್ಪ ಗೌಡ ಮುಂತಾದವರು ಸೀಲ್‌ಡೌನ್ ಪ್ರಕ್ರಿಯೆ ವೇಳೆ ಹಾಜರಿದ್ದರು. Advertisement
ಕಡಬ ಸಿ.ಎ.ಬ್ಯಾಂಕ್ ಸಿಬಂದಿಗೆ ಸೋಂಕು ; ಬ್ಯಾಂಕ್, 9 ಮನೆ ಸೀಲ್‌ಡೌನ್
08:46 AM Jun 15, 2020 | mahesh |
Advertisement
Udayavani is now on Telegram. Click here to join our channel and stay updated with the latest news.