Advertisement

ಭಾರತದೆದುರಿನ ಅಭ್ಯಾಸಕ್ಕೆ ಕೌಂಟಿ ಇಲೆವೆನ್‌ ಪ್ರಕಟ

12:41 AM Jul 16, 2021 | Team Udayavani |

ಡರ್ಹಮ್‌: ಪ್ರವಾಸಿ ಭಾರತದೆದುರಿನ ತ್ರಿದಿನ ಅಭ್ಯಾಸ ಪಂದ್ಯಕ್ಕೆ “ಕೌಂಟಿ ಸೆಲೆಕ್ಟ್ ಇಲೆವೆನ್‌’ ತಂಡವನ್ನು ಇಸಿಬಿ ಗುರುವಾರ ಪ್ರಕಟಿಸಿದೆ. ವಾರ್ವಿಕ್‌ಶೈರ್‌ ಕೌಂಟಿಯ ನಾಯಕ ವಿಲ್‌ಫ್ರೆಡ್‌ ರೋಡ್ಸ್‌ ಈ ತಂಡವನ್ನು ಮುನ್ನಡೆಸಲಿದ್ದಾರೆ. ಇತ್ತೀಚೆಗಷ್ಟೇ ಟೆಸ್ಟ್‌ ಪದಾರ್ಪಣೆ ಮಾಡಿದ ಜೇಮ್ಸ್‌ ಬ್ರೇಸಿ ಕೂಡ ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

Advertisement

ಜು. 20ರಿಂದ 22ರ ತನಕ ಈ ಪಂದ್ಯ ನಡೆಯಲಿದೆ. ಕೊರೊನಾದಿಂದಾಗಿ ಪ್ರೇಕ್ಷಕರಿಗೆ ನಿರ್ಬಂಧ ಹೇರಲಾಗಿದೆ.

ಕೌಂಟಿ ಸೆಲೆಕ್ಟ್ ಇಲೆವೆನ್‌: ವಿಲ್‌ಫ್ರೆಡ್‌ ರೋಡ್ಸ್‌ (ನಾಯಕ), ರೆಹಾನ್‌ ಅಹ್ಮದ್‌, ಆ್ಯಸ್ಪಿನ್‌ವೆಲ್‌, ಎಥಾನ್‌ ಬಾಂಬರ್‌, ಬ್ರೇಸಿ, ಕಾರ್ಸನ್‌, ಚಾಪೆಲ್‌, ಹಸೀಬ್‌ ಅಹ್ಮದ್‌, ಲಿಂಡನ್‌ ಜೇಮ್ಸ್‌, ಲಿಬ್ಬಿ, ಮೈಲ್ಸ್‌, ಪ್ಯಾಟರ್ಸನ್‌ ವೈಟ್‌, ಜೇಮ್ಸ್‌ ರ್ಯ್ಯೂ , ರಾಬ್‌ ಯೇಟ್ಸ್‌.

Advertisement

Udayavani is now on Telegram. Click here to join our channel and stay updated with the latest news.

Next