Advertisement
ಟಿ20 ವಿಶ್ವಕಪ್ ತಂಡದ ಆಯ್ಕೆಯ ಬಳಿಕ ತಂಡದ ನಾಯಕ ರೋಹಿತ್ ಶರ್ಮ ಮತ್ತು ಅಜಿತ್ ಅಗರ್ಕರ್ ಗುರುವಾರ ಪತ್ರಿಕಾಗೋಷ್ಠಿ ನಡೆಸಿದರು. ಇಲ್ಲಿ ಮಾತನಾಡಿದ ಅಗರ್ಕರ್, “ರಾಹುಲ್ ಒಬ್ಬ ಸೊಗಸಾದ ಆಟಗಾರ; ಅದು ನಮಗೆಲ್ಲರಿಗೂ ಗೊತ್ತು. ವಿಷಯ ಏನಂದರೆ, ನಾವು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಬಲ್ಲ ಆಟಗಾರನಿಗಾಗಿ ಎದುರು ನೋಡುತ್ತಿದ್ದೆವು. ಆದರೆ ರಾಹುಲ್ ಐಪಿಎಲ್‌ನಲ್ಲಿ ಅಗ್ರ ಕ್ರಮಾಂಕದ ಬ್ಯಾಟರ್ ಆಗಿ ಉತ್ತಮವಾಗಿ ಆಡುತ್ತಿದ್ದಾರೆ’ ಎಂದರು. Advertisement
T20 World Cup Squad: “ಮಧ್ಯಮ ಕ್ರಮಾಂಕಕ್ಕೆ ಹೆಚ್ಚಿನ ಒತ್ತು’: ಅಜಿತ್ ಅಗರ್ಕರ್
11:02 PM May 02, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.