Advertisement

5 ಗಂಟೆ: 6 ಸಬ್‌ವೇ ನಿರ್ಮಾಣ

06:00 AM Jul 07, 2018 | |

ಸಂಬಲ್ಪುರ: ಭಾರತೀಯ ರೈಲ್ವೆ ಹೊಸ ದಾಖಲೆ ಸೃಷ್ಟಿಸಿದೆ. ಕೇವಲ ಐದು ಗಂಟೆಗಳ ಅವಧಿಯಲ್ಲಿ ಆರು ಸಬ್‌ವೇಗಳನ್ನು ನಿರ್ಮಿಸುವ ಮೂಲಕ ಪೂರ್ವ ಕರಾವಳಿ ವಲಯವು ಈ ದಾಖಲೆ ಮಾಡಿದೆ.

Advertisement

ಸಂಬಲ್ಪುರ ವಲಯ ರೈಲ್ವೆ ವ್ಯವಸ್ಥಾಪಕ (ಡಿಆರ್‌ಎಂ) ಡಾ.ಜಯದೀಪ್‌ ಗುಪ್ತಾ ಅವರು ಈ ಕುರಿತು ಮಾಹಿತಿ ನೀಡಿದ್ದು, “ಮಾನವ ರಹಿತ ಕ್ರಾಸಿಂಗ್‌ ಇದ್ದ ಹಿನ್ನೆಲೆಯಲ್ಲಿ ಸಬ್‌ವೇಗಳ ನಿರ್ಮಾಣ ಆಗಲೇಬೇಕಿತ್ತು. ಪೂರ್ವಯೋಜಿತ ತಯಾರಿಯೊಂದಿಗೆ ಇದು ಸಾಧ್ಯವಾಗಿದೆ. ಜು.5ರಂದು ಕಾಮಗಾರಿ ಆರಂಭಿಸಿ, ಐದು ಗಂಟೆಗಳ ಅವಧಿಯಲ್ಲಿ ಪೂರ್ಣಗೊಳಿಸಲಾಗಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next