Advertisement

15 ಗ್ರಾಹಕರ ವೆಬ್‌ಸೈಟ್‌ ಹ್ಯಾಕ್‌ : ಭಾರತೀಯ ಟೆಕ್ಕಿಗೆ ದುಬೈಯಲ್ಲಿ 3 ತಿಂಗಳು ಜೈಲು

09:43 AM Apr 17, 2019 | Team Udayavani |

ದುಬೈ : ತಾನು ದುಡಿಯುತ್ತಿರುವ ಸಂಸ್ಥೆಯ 15 ಗ್ರಾಹಕರ ವೆಬ್‌ ಸೈಟ್‌ ಗಳನ್ನು ಹ್ಯಾಕ್‌ ಮಾಡಿ ಬೆದರಿಕೆ ಒಡ್ಡಿದ ಅಪರಾಧಕ್ಕಾಗಿ 33ರ ಹರೆಯದ ಭಾರತೀಯ ಐಟಿ ಪ್ರೋಗ್ರಾಮರ್‌ ಗೆ ದುಬೈ ನ್ಯಾಯಾಲಯ ಮೂರು ತಿಂಗಳ ಜೈಲು ಶಿಕ್ಷೆ ಮತ್ತು ಗಡೀಪಾರು ಶಿಕ್ಷೆಯನ್ನು ವಿಧಿಸಿದೆ.

Advertisement

ಇದಕ್ಕೆ ಮೊದಲು ಆತನ ಉದ್ಯೋಗದಾತನು ಆತನ ವೇತನದಿಂದ 1,080 ಡಾಲರ್‌ ಮೊತ್ತವನ್ನು ಕಡಿತ ಮಾಡಿರುವುದಾಗಿ ಮಾಧ್ಯಮ ವರದಿ ತಿಳಿಸಿದೆ.

ಅಪರಾಧಿ ಭಾರತೀಯನ ಹೆಸರು, ಗುರುತನ್ನು ಬಹಿರಂಗಪಡಿಸಲಾಗಿಲ್ಲ; ಮೂರು ತಿಂಗಳ ಜೈಲು ಶಿಕ್ಷೆ ಅನುಭವಿಸಿದ ಬಳಿಕ ಆತನನ್ನು ಭಾರತಕ್ಕೆ ಗಡೀಪಾರು ಮಾಡಲಾಗುವುದೆಂದು ವರದಿಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next