ಪ್ರಕಟಿಸಲಾಗಿದೆ. ಇದರಲ್ಲಿ ಯುವರಾಜ್ ಸಿಂಗ್‌ಗೆ ಸ್ಥಾನ ಲಭಿಸಿಲ್ಲ. ಜೊತೆಗೆ ದುಲೀಪ್ ಟ್ರೋಫಿಯಲ್ಲಿ ಆಡುವ
ಹಗಲುರಾತ್ರಿ ತಂಡದಲ್ಲೂ ಯುವಿಗೆ ಸ್ಥಾನ ಸಿಕ್ಕಿಲ್ಲ. ಇದನ್ನು ಗಮನಿಸಿದಾಗ ಯುವಿ ಅಂತಾರಾಷ್ಟ್ರೀಯ ಕ್ರಿಕೆಟ್
ಮುಗಿಯಿತು ಎಂದು ಊಹಿಸಲಾಗಿದೆ.
Advertisement
2019ರ ಏಕದಿನ ವಿಶ್ವಕಪ್‌ಗೆ ಭಾರತ ತಂಡವನ್ನು ಆಯ್ಕೆ ಮಾಡುವ ಲೆಕ್ಕಾಚಾರದಲ್ಲಿ ಬಿಸಿಸಿಐಯಿದ್ದು, ಆ ಯೋಜನೆಯಲ್ಲಿ ಯುವಿ ಇಲ್ಲವೆಂದೇ ಹೇಳಲಾಗಿದೆ.