Advertisement

ಭಾರತ ಸ್ವಂತ ಬಾಹ್ಯಾಕಾಶ ಕೇಂದ್ರ ಹೊಂದಲಿದೆ : ಇಸ್ರೋ ಮುಖ್ಯಸ್ಥ

10:02 AM Jun 14, 2019 | Sathish malya |

ಹೊಸದಿಲ್ಲಿ : ಭಾರತ ತನ್ನದೇ ಆದ ಬಾಹ್ಯಾಕಾಶ ಕೇಂದ್ರವನ್ನು ಆರಂಭಿಸಲು ಉದ್ದೇಶಿಸಿದೆ ಎಂದು ಇಸ್ರೋ ಮುಖ್ಯಸ್ಥ  ಕೆ ಶಿವನ್‌ ಅವರಿಂದು ಗುರುವಾರ ಹೇಳಿದರು.

Advertisement

ಸ್ವಂತ ಬಾಹ್ಯಾಕಾಶ ಕೇಂದ್ರ ಹೊಂದುವ ಯೋಜನೆಯು ಗಗನಯಾನ ಕಾರ್ಯಕ್ರಮದ ವಿಸ್ತರಣೆಯ ಭಾಗವಾಗಿದೆ ಎಂದವರು ಹೇಳಿದರು.

‘ಮಾನವ ಬಾಹ್ಯಾಕಾಶ ಅಭಿಯಾನವನ್ನು ಆರಂಭಿಸಿದ ಬಳಿಕ ನಾವು ಗಗನಯಾನ ಕಾರ್ಯಕ್ರಮವನ್ನು ಉಳಿಸಿಕೊಳ್ಳಬೇಕಾಗಿದೆ. ಈ ನೆಲೆಯಲ್ಲಿ ಭಾರತ ತನ್ನದೇ ಆದ ಬಾಹ್ಯಾಕಾಶ ಕೇಂದ್ರವನ್ನು ಸ್ಥಾಪಿಸುವ ಯೋಜನೆಯನ್ನು ಹೊಂದಿದೆ’ ಎಂದವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next