Advertisement
ಅಸ್ಸಾಂನ ವ್ಯಕ್ತಿಯೊಬ್ಬರು ಆನ್ಲೈನ್ ಮೂಲಕ ಖರೀದಿಸಿದ್ದ ವಸ್ತವನ್ನು ಹಿಂದಿರುಗಿಸಲು ಮುಂದಾದರು. ಆಗ ಕಸ್ಟಮರ್ ಕೇರ್ ನೆಪದಲ್ಲಿ ಕರೆ ಮಾಡಿದ ವ್ಯಕ್ತಿಯ ವಂಚನೆ ಎಸಗಿ, ವಕ್ತಿಯ ಖಾತೆಯಲ್ಲಿದ್ದ ಹಣವನ್ನು ಎಸಗಿದ್ದರು. ಈ ಕುರಿತು ಎಸ್ಬಿಐ ಬ್ಯಾಂಕ್ಗೆ ವ್ಯಕ್ತಿ ದೂರು ನೀಡಿದ್ದರು. ಆದರೆ ಬ್ಯಾಂಕ್ ಇದು ನಮ್ಮಿಂದಾದ ತಪ್ಪಲ್ಲ. ಹಾಗಾಗಿ ಹಣ ಹಿಂದಿರುಗಿಸುವುದಿಲ್ಲ ಎಂದಿತ್ತು. ಅದನ್ನು ಪ್ರಶ್ನಿಸಿ ವ್ಯಕ್ತಿ ಅಸ್ಸಾಂ ಹೈ ಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಈ ವೇಳೆ, ಕೋರ್ಟ್ ಸಂತ್ರಸ್ತ ಪರ ತೀರ್ಪು ನೀಡಿ, ಹಣ ನೀಡುವಂತೆ ಎಸ್ಬಿಐಗೆ ಸೂಚಿಸಿತ್ತು. ಅದನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಿ ಎಸ್ಬಿಐ ಮೇಲ್ಮನವಿ ಸಲ್ಲಿಸಿತ್ತು. ಇದೀಗ ಸುಪ್ರೀಂ ಕೂಡ ಗ್ರಾಹಕನ ಪರ ತೀರ್ಪು ನೀಡಿದೆ. Advertisement
Cyber fraud ಬ್ಯಾಂಕ್ ಹೊಣೆ: ಸುಪ್ರೀಂಕೋರ್ಟ್
01:32 AM Jan 10, 2025 | Team Udayavani |
Advertisement
Udayavani is now on Telegram. Click here to join our channel and stay updated with the latest news.