Advertisement

ISRO: ಡಿ.30ಕ್ಕೆ ಇಸ್ರೋದ ಬಾಹ್ಯಾಕಾಶ ಡಾಕಿಂಗ್‌ ಪ್ರಯೋಗ

12:37 AM Dec 26, 2024 | Team Udayavani |

ಹೊಸದಿಲ್ಲಿ: ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸುವ ಗುರಿ ಹೊಂದಿ­ರುವ ಇಸ್ರೋ ಡಿ.30ರಂದು ಉಪಗ್ರಹಗಳನ್ನು ಉಡಾವಣೆ ಮಾಡಲು ಇಸ್ರೋ ಸಜ್ಜಾಗಿದೆ.

Advertisement

ಈ ಯೋಜನೆಯ ಭಾಗವಾಗಿ ಬಾಹ್ಯಾಕಾಶ ನೌಕೆಯ ಡಾಕಿಂಗ್‌(ಬಾಹ್ಯಾಕಾಶ ನಿಲ್ದಾಣಕ್ಕೆ ಬಾಹ್ಯಾಕಾಶ ಜೋಡಿಸುವ ಪ್ರಕ್ರಿಯೆ) ಹಾಗೂ ಅನ್‌ಡಾಕಿಂಗ್‌ ಮಾಡುವ ವ್ಯವಸ್ಥೆಯ ಪ್ರಯೋಗಕ್ಕೆ ಮುಂದಾಗಿದೆ.

“ಸ್ಪೇಡೆಕ್ಸ್‌” ಎಂಬ ಯೋಜನೆಯಡಿ ಈ ಪ್ರಯೋಗ ಯಶಸ್ವಿಯಾದರೆ ಡಾಕಿಂಗ್‌ ವ್ಯವಸ್ಥೆಯುಳ್ಳ 4ನೇ ರಾಷ್ಟ್ರ ಭಾರತ ಆಗಲಿದೆ. ಅಮೆರಿಕ, ರಷ್ಯಾ, ಚೀನ ಈ ವ್ಯವಸ್ಥೆಯನ್ನು ಹೊಂದಿವೆ.

Advertisement

Udayavani is now on Telegram. Click here to join our channel and stay updated with the latest news.

Next