Advertisement

ಭ್ರಷ್ಟಾಚಾರದಲ್ಲಿ  ಭಾರತಕ್ಕೆ 81ನೇ Rank

09:22 AM Feb 23, 2018 | Team Udayavani |

ಹೊಸದಿಲ್ಲಿ: 2017ನೇ ಸಾಲಿನ ಜಾಗತಿಕ ಭ್ರಷ್ಟಾಚಾರ ಸೂಚ್ಯಂಕದಲ್ಲಿ ಭಾರತ 81ನೇ ಶ್ರೇಯಾಂಕ ಪಡೆದಿದೆ. ಜರ್ಮನಿ ಮೂಲದ “ಟ್ರಾನ್ಪರೆನ್ಸಿ ಇಂಟರ್‌ನ್ಯಾಷನಲ್‌’ ಸಂಸ್ಥೆ ಏಷ್ಯಾ ಪೆಸಿಫಿಕ್‌ ಪ್ರದೇಶದ 180 ದೇಶಗಳ ಪೈಕಿ ಅತ್ಯಂತ ನೀತಿಬಾಹಿರ ರಾಷ್ಟ್ರಗಳ ಪಟ್ಟಿ ಮಾಡಿದೆ.

Advertisement

ಅದರಲ್ಲಿ ಭಾರತ ಈ ಸ್ಥಾನ ಪಡೆದಿದೆ. ಸಾರ್ವಜನಿಕ ವಲಯದಲ್ಲಿಯ ಭ್ರಷ್ಟಾಚಾರ ಮತ್ತು ಪತ್ರಿಕಾ ಸ್ವಾತಂತ್ರ ವಿಷಯಗಳನ್ನು ಇರಿಸಿಕೊಂಡು ಸಂಸ್ಥೆ ಈ ಅದ್ಯಯನ ನಡೆಸಿದೆ. ಭಾರತ, ಫಿಲಿಪ್ಪಿನ್ಸ್‌ ಮತ್ತು ಮಾಲ್ದೀವ್ಸ್‌ ಅತ್ಯಂತ ಭ್ರಷ್ಟ ರಾಷ್ಟ್ರಗಳು. ಈ ದೇಶಗಳಲ್ಲಿ ಭ್ರಷ್ಟಾಚಾರವಲ್ಲದೆ, ಅತಿ ಹೆಚ್ಚು ಸಂಖ್ಯೆಯಲ್ಲಿ ಪತ್ರಕರ್ತರ ಕೊಲೆಗಳು ನಡೆದಿವೆ. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next