Advertisement
ಹೌದು, ಪ್ರಸಕ್ತ ತೆಲಂಗಾಣ 86,943 ಎಂಜಿನಿಯರಿಂಗ್ ಸೀಟು ಹೊಂದಿದೆ. ಈ ಪೈಕಿ 61,587 ಸೀಟು ಕಂಪ್ಯೂಟರ್ ಸೈನ್ಸ್ನಲ್ಲಿದ್ದರೆ, ಸಿವಿಲ್ -ಮೆಕಾನಿಕಲ್ ವಿಭಾಗದಲ್ಲಿ ತಲಾ 7,458, ಎಲೆಕ್ಟ್ರಿಕಲ್-ಎಲೆಕ್ಟ್ರಾ ನಿಕ್ಸ್ನಲ್ಲಿ ತಲಾ 4,751 ಸೀಟು ಗಳಿವೆ. ಇದಲ್ಲದೆ ಪ್ರತೀ ವರ್ಷವೂ ಎಂಜಿ ನಿ ಯರಿಂಗ್ನಲ್ಲಿ ಶೇ.25 ಸೀಟು ಖಾಲಿ ಉಳಿಯುತ್ತಿವೆ. ರಾಜ್ಯದ 175 ಬಿಟೆಕ್ ಕಾಲೇಜುಗಳಲ್ಲಿ ಎಂಜಿನಿಯ ರಿಂಗ್ ಸೀಟು ಶೇ.70ರಷ್ಟು ಕಡಿತಗೊಳಿ ಸಲಾಗಿದೆ. 2020ರ ಬಳಿಕ ಎಐ, ಡೇಟಾ ಸೈನ್ಸ್, ಸೈಬರ್ ಸೆಕ್ಯೂರಿಟಿ ಕ್ಷೇತ್ರಗಳತ್ತ ವಿದ್ಯಾರ್ಥಿ ಗಳ ಒಲವು ಹೆಚ್ಚಿದೆ. ಹೀಗಾಗಿ ಎಂಜಿನಿಯರಿಂಗ್ ಸೀಟು ಕಡಿತ ಗೊಂಡು ಪ್ರೊಫೆಸರ್ಗಳು ಹೊರ ಬಿದ್ದಿದ್ದಾರೆ. ದಿನಂಪ್ರತಿ 500 ರೂ., 1000 ರೂ.ಗಳ ಸಂಪಾದನೆಗೂ ಪರದಾಡುವ ಸ್ಥಿತಿಗೆ ಅವರು ತಲುಪಿದ್ದಾರೆ. Advertisement
Hyderabad: ಡೆಲಿವರಿ ಬಾಯ್ಗಳಾದ ಎಂಜಿನಿಯರಿಂಗ್ ಪ್ರೊಫೆಸರ್!
12:11 PM Nov 01, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.