Advertisement

ಯುನೆಸೆಫ್ ಗೆ ಆ್ಯತ್ಲೀಟ್‌ ಹಿಮಾ ದಾಸ್‌ ರಾಯಭಾರಿ

06:00 AM Nov 16, 2018 | |

ಹೊಸದಿಲ್ಲಿ: ಯುನೆಸೆಫ್ ಗೆ (ವಿಶ್ವ ಸಂಸ್ಥೆಯ ಮಕ್ಕಳ ನಿಧಿ-ಭಾರತ) ಏಶ್ಯನ್‌ ಗೇಮ್ಸ್‌ ಚಿನ್ನದ ಪದಕ ವಿಜೇತೆ ಆ್ಯತ್ಲಿಟ್‌ ಹಿಮಾ ದಾಸ್‌ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ಮಕ್ಕಳ ದಿನಾಚರಣೆಯಂದು ಈ ವಿಷಯವನ್ನು ಘೋಷಿಸಲಾಗಿದೆ.

Advertisement

ಹಿಮಾ ದಾಸ್‌ ಯುನೆಸೆಫ್ ಭಾರತದ ರಾಯಭಾರಿಯಾಗಿ ಆಯ್ಕೆಯಾದ ದೇಶದ ಮೊದಲ ಯೂತ್‌ ರಾಯಭಾರಿ ಎನ್ನುವುದು ವಿಶೇಷ. “ನನ್ನಂತೆ ಕನಸು ಕಾಣುವ ದೇಶದ ಮಕ್ಕಳಿಗೆ ನಾನು ಸ್ಫೂರ್ತಿಯಾಗುತ್ತಿರುವುದು ಸಂತಸದ ವಿಷಯ’ ಎಂದು ಹಿಮಾ ದಾಸ್‌ ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next