Advertisement
ಹೀಗಿರುವಾಗ, ಮಳೆಗಾಲದಲ್ಲಿ ಇಂಥ ಅಪಾಯದ ಸನ್ನಿವೇಶಗಳಿಗೆ ಸಿಲುಕಿಕೊಳ್ಳದಂತೆ ಜನರು ಕೂಡ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿನ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಎದುರಾಗುವ ನಾನಾ ರೀತಿಯ ತುರ್ತು ಸಮಸ್ಯೆ ಗಳಿಗೆ ಸಾರ್ವಜನಿಕರು ಕೆಳಕಂಡ ಆಯಾ ಇಲಾಖೆಯ ಸಹಾಯವಾಣಿ ಅಥವಾ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಬಹುದು. Advertisement
ಮಳೆಗಾಲದ ತುರ್ತು ನೆರವಿಗೆ ಇಲ್ಲಿದೆ ಸಹಾಯವಾಣಿ
01:30 AM Jun 03, 2020 | Sriram |
Advertisement
Udayavani is now on Telegram. Click here to join our channel and stay updated with the latest news.