Advertisement
ಉತ್ತರಾಖಂಡ, ಉತ್ತರಪ್ರದೇಶದಲ್ಲಿ ಪಕ್ಷದ ಸೋಲಿನ ಕುರಿತಂತೆ ಇಂಡಿಯನ್ ಎಕ್ಸ್‌ಪ್ರೆಸ್ ಐಡಿಯಾ ಎಕ್ಸ್‌ಚೇಂಜ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮಗೀಗ ಹೊಸ ಕಾಂಗ್ರೆಸ್ ಬೇಕಾಗಿದೆ. ಹೊಸ ದಾರಿ, ಹೊಸ ರೀತಿಯ, ಹೊಸ ಪ್ರಚಾರ ಕಾರ್ಯ, ಹೊಸ ಆಲೋಚನೆಗಳುಳ್ಳ ಪಕ್ಷ ಬೇಕಾಗಿದೆ. ಆದರೆ ಈ ವಿಚಾರದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ನಿರ್ಣಾಯಕ ತೀರ್ಮಾನಗಳನ್ನು ಕೈಗೊಳ್ಳುತ್ತಿಲ್ಲ. ಕಾಂಗ್ರೆಸ್ ಪಾಲಿಗೆ ರಾಹುಲ್ ಅವರಿಗಿಂತ ಸೂಕ್ತ ವ್ಯಕ್ತಿ ಬೇರಾರೂ ಇಲ್ಲ. ರಾಹುಲ್ ತಕ್ಕ ನಿರ್ಣಯ ಕೈಗೊಳ್ಳುತ್ತಿಲ್ಲ ಎಂಬುದೇ ನನ್ನ ದೂರು. ನನ್ನ ಈ ಮಾತುಗಳನ್ನು ಪದೇ ಪದೆ ಕೇಳಿ ಕೆಲವೊಮ್ಮೆ ಅವರು ಕೋಪಗೊಂಡಿದ್ದೂ ಇದೆ ಎಂದು ದಿಗ್ವಿಜಯ್ ಹೇಳಿದ್ದಾರೆ.
Advertisement
ರಾಹುಲ್ ನಿರ್ಣಾಯಕ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ
03:50 AM Mar 19, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.