Advertisement
ಮುಂಬೈನ ಹಜ್ ಭವನದಲ್ಲಿ ಆನ್‌ಲೈನ್ ಕಾಯ್ದಿರಿಸುವಿಕೆ ಸೌಲಭ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕೋವಿಡ್ ಕಾರಣಕ್ಕೆ ಕಳೆದವರ್ಷ ಮತ್ತು ಈ ವರ್ಷ ಹಜ್ ಯಾತ್ರೆ ನಡೆದಿಲ್ಲ. ಮುಂದಿನವರ್ಷ ಹೇಗೆ ಎನ್ನುವುದರ ಬಗ್ಗೆ ಸೌದಿ ಅರೇಬಿಯ ಸರ್ಕಾರವನ್ನು ಸಂಪರ್ಕಿಸಿ ತಿಳಿಸುವುದಾಗಿ ನಖ್ವಿ ಹೇಳಿದ್ದಾರೆ.
Advertisement
ಮುಂದಿನ ವರ್ಷದಿಂದ ಹಜ್ ಯಾತ್ರೆ ಪೂರ್ಣ ಡಿಜಿಟಲ್
09:27 PM Oct 10, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.