Advertisement
ದಕ್ಷಿಣ ವಿದ್ಯುತ್ ವಿತರಣೆ ಕಂಪೆನಿಯ (ಎಸ್‌ಪಿಡಿಸಿಎಲ್) ನಿರ್ದೇಶಕ ಟಿ ಶ್ರೀನಿವಾಸ್ ಅವರು ಮಾಧ್ಯಮದೊಂದಿಗೆ ಮಾತನಾಡುತ್ತಾ, ಹ್ಯಾಕರ್‌ಗಳಿಂದ ಈ ವರೆಗೆ ಯಾವುದೇ ಡೇಟಾ ಕಳವಾಗಿಲ್ಲ; ನಮ್ಮ ಸಂಸ್ಥೆಯ ವೆಬ್ ಸೈಟ್ ಈಗಲೂ ಮುಕ್ತವಿದೆ; ಉತ್ತರ ವಿದ್ಯುತ್ ವಿತರಣ ಕಂಪೆನಿಯ ವೆಬ್ ಸೈಟನ್ನು ಪುನರ್ ಸ್ಥಾಪಿಸುವ ಕೆಲಸ ಸಾಗುತ್ತಿದೆ ಎಂದು ಹೇಳಿದರು.
Advertisement
ತೆಲಂಗಾಣ, ಆಂಧ್ರ ವೆಬ್ ಸೈಟ್ ಹ್ಯಾಕರ್‌ಗಳಿಂದ 6 ಬಿಟ್ ಕಾಯಿನ್ ಡಿಮ್ಯಾಂಡ್
09:45 AM May 04, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.