ಸಲು ಛಲವಾದಿ ನಾರಾಯಣಸ್ವಾಮಿ ಸಲ್ಲಿಸಿದ್ದ ನಿಲುವಳಿ ಸೂಚನೆಯನ್ನು ಸಭಾಪತಿ ಬಸವರಾಜ ಹೊರಟ್ಟಿ ತಿರಸ್ಕರಿಸಿದರು.
Advertisement
ಬುಧವಾರ ಮಧ್ಯಾಹ್ನ ಭೋಜನ ವಿರಾಮದ ಬಳಿಕ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸಭಾಪತಿ ಬಸವರಾಜ ಹೊರಟ್ಟಿ,ಅವರು ಆಡಳಿತಾತ್ಕಕ ಕಾರಣಗಳಿಂದ ಈ ನಿಲುವಳಿ ಸೂಚನೆ ತಿರಸ್ಕರಿಸುತ್ತಿರುವುದಾಗಿ ಪ್ರಕಟಿಸಿದರು. ಆದರೆ ಇದನ್ನು ಆಕ್ಷೇಪಿಸಿದ ಛಲವಾದಿ ನಾರಾಯಣಸ್ವಾಮಿ, 120 ಕೋಟಿ ರೂ.ಗಳ ಟೆಂಡರನ್ನು 4 ತುಂಡು ಗುತ್ತಿಗೆಯನ್ನಾಗಿ ಮತ್ತು 140 ಕೋಟಿ ರೂ.ಗಳ ಇನ್ನೊಂದು ಟೆಂಡರನ್ನು 4 ತುಂಡು ಗುತ್ತಿಗೆಯನ್ನಾಗಿ ವಿಭಾಗಿಸಿ ಒಂದೇ ಕಂಪೆನಿಗೆ ಗುತ್ತಿಗೆ ನೀಡಲಾಗಿದೆ.