Advertisement
ಇತ್ತೀಚೆಗಷ್ಟೇ ಕೇಂದ್ರ ಕಾರ್ಪೊರೇಟ್ ಸಚಿವಾಲಯ 1,62,618 ಕಂಪೆನಿಗಳನ್ನು ಕಂಪೆನಿಗಳ ನೋಂದಣಿಯಿಂದ ರದ್ದು ಮಾಡಿತ್ತು. ಜತೆಗೆ ಯಾವ ಕಂಪೆನಿಗಳ ನಿರ್ದೇಶಕರು ಹಣಕಾಸು ವರದಿ ಸಲ್ಲಿಸುವಲ್ಲಿ ವಂಚನೆ ಎಸಗಿದ್ದಾರೆ ಎಂಬುದನ್ನೂ ಪತ್ತೆಹಚ್ಚುತ್ತಿದೆ. ಸತತ 3 ವರ್ಷ ವರದಿ ಸಲ್ಲಿಕೆ ಮಾಡದೇ ಇದ್ದರೆ, ಅಂಥ ನಿರ್ದೇಶಕರನ್ನು ಉದ್ದೇಶಪೂರ್ವಕ ಸುಸ್ತಿದಾರರು ಎಂದು ಘೋಷಿಸಲೂ ನಿರ್ಧರಿಸಲಾಗಿದೆ. ಜತೆಗೆ ಅವರನ್ನು ಮತ್ತೆ ಕಂಪೆನಿಯ ನಿರ್ದೇಶಕರನ್ನಾಗಿ ಮಾಡದೇ ಇರಲೂ ಶಿಫಾರಸು ಮಾಡಲಾಗಿದೆ. Advertisement
ರಿಟರ್ನ್ಸ್ ಸಲ್ಲಿಸದ ಕಂಪೆನಿ ಖಾತೆ ಸ್ಥಗಿತಕ್ಕೆ ಸೂಚನೆ
07:50 AM Jul 30, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.