Advertisement
ಈ ವೇಳೆ ಮಾತನಾಡಿದ ಅವರು, ‘ಮಹಿಳೆಯರು ತಮ್ಮ ಕಚೇರಿಗಳಲ್ಲಿ ಎದುರಿಸುವ ದೈಹಿಕ ದೌರ್ಜನ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಈ ಹೊಸ ಯೋಜನೆ ಜಾರಿಗೆ ತರಲಾಗಿದೆ. ಅಲ್ಲದೇ, ಮಹಿಳೆಯರು ಎದುರಿಸುವ ದೌರ್ಜನ್ಯದ ರೀತಿ ಮತ್ತು ಪ್ರಮಾಣದ ಬಗ್ಗೆ ತಿಳಿಯಲು ದೇಶದಾದ್ಯಂತ ಶೀಘ್ರದಲ್ಲೇ ಅಧ್ಯಯನ ಕೈಗೊಳ್ಳಲಾಗುವುದು’ ಎಂದರು. ಸದ್ಯಕ್ಕೆ ಕೇಂದ್ರ ಸರಕಾರದ ಮಹಿಳಾ ನೌಕರರಿಗೆ ಮಾತ್ರ ದೂರು ನೋಂದಾಯಿಸಲು ಅವಕಾಶ ಮಾಡಿಕೊಡಲಾಗಿದೆ. ಶೀಘ್ರವೇ ಎಲ್ಲಾ ಸರಕಾರಿ ಮತ್ತು ಖಾಸಗಿ ಕ್ಷೇತ್ರಗಳ ಉದ್ಯೋಗಿಗಳಿಗೂ ಶಿ-ಬಾಕ್ಸ್ ಅನುಕೂಲ ವಿಸ್ತರಿಸಲಾಗುವುದು ಎಂದೂ ಅವರು ಹೇಳಿದರು. Advertisement
ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಶಿ-ಬಾಕ್ಸ್
08:55 AM Jul 25, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.