Advertisement
ಮೇ 13ರಂದು 25,000 ಅಡಿ(7.62 ಕಿ.ಮೀ.) ಎತ್ತರದಲ್ಲಿ ಹಾರಾಟ ನಡೆಸಿದ ಹೈ ಅಲ್ಟಿಟ್ಯೂಟ್ ಸ್ಯೂಡೋ ಸ್ಯಾಟ್‌ಲೈಟ್ (ಎಚ್‌ಎಪಿಎಸ್) ಡ್ರೋನ್ ಮೂಲಕ ಸಿಎಸ್‌ಐಆರ್-ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರಿ (ಸಿಎಸ್‌ಐಆರ್-ಎನ್‌ಎಎಲ್) ಈ ಪರೀಕ್ಷೆ ನಡೆಸಿದೆ. ಸಿಂಥೆಟಿಕ್ ಅಪರ್ಚರ್ ರೇಡಾರನ್ನು 1 ಕಿ.ಮೀ. ಎತ್ತರದಲ್ಲಿ ಪರೀಕ್ಷಿಸಲಾಗಿದ್ದು, ಹಂತ ಹಂತವಾಗಿ ಅದನ್ನು 7 ಕಿ.ಮೀ.ಗೆ ಹೆಚ್ಚಿಸಲಾಗುವುದು ಎಂದು ಗ್ಯಾಲಕ್ಸಿಐ ಸಹ ಸಂಸ್ಥಾಪಕ ಸುಯಶ್ ಸಿಂಗ್ ತಿಳಿಸಿದ್ದಾರೆ.
Advertisement
GalaxEye; ರಾತ್ರಿಯಲ್ಲೂ ಭೂಮಿ ಚಿತ್ರ ಕ್ಲಿಕ್ಕಿಸುವ ಟೆಕ್ನಾಲಜಿ ಪರೀಕ್ಷೆ
10:57 PM May 21, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.