Advertisement
20ರ ಹರೆಯದ ಜ್ವೆರೇವ್ ಅವರ ಅಮೋಘ ಆಟಕ್ಕೆ ಫೆಡರರ್ 3-6, 4-6 ಸೆಟ್ಗಳಿಂದ ಶರಣಾಗಿ ಆಘಾತಕ್ಕೆ ಒಳಗಾದರು. ಪಂದ್ಯದ ಯಾವುದೇ ಹಂತದಲ್ಲೂ ಫೆಡರರ್ಗೆ ಮೇಲುಗೈ ಸಾಧಿಸಲು ಜ್ವೆರೇವ್ ಅವಕಾಶ ನೀಡಿಲ್ಲ. ನನಗೆ ಸಾಧ್ಯವಾಗುವಷ್ಟು ಆಕ್ರಮಣಕಾರಿಯಾಗಿ ಆಡಿದೆ. ಒಂದು ವೇಳೆ ಫೆಡರರ್ ಆಕ್ರಮಣಕಾರಿ ಆಟಕ್ಕೆ ಮುಂದಾಗಿದ್ದರೆ ಈ ದಿನ ನನ್ನ ಪಾಲಿಗೆ ಸುಲಭವಾಗಿರುವ ಸಾಧ್ಯತೆ ಇರಲಿಲ್ಲ ಎಂದು ಪಂದ್ಯದ ಬಳಿಕ ಜ್ವೆರೇವ್ ತಿಳಿಸಿದರು. Advertisement
ಫೆಡರರ್ಗೆ ಆಘಾತ; ಜ್ವೆರೇವ್ಗೆ ರೋಜರ್ ಕಪ್ ಪ್ರಶಸ್ತಿ
02:14 PM Aug 15, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.