Advertisement
ಭಾರತ – ಚೀನ ಮಧ್ಯೆ ಗಡಿ ವಿವಾದದ ನಡುವೆಯೇ ಈ ಬೆಳವಣಿಗೆ ನಡೆದಿರುವುದು ಸಹಜವಾಗಿ ಮಹತ್ವ ಪಡೆದುಕೊಂಡಿದೆ. ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕ ಗೃಹ ಇಲಾಖೆ ಕಾರ್ಯದರ್ಶಿ ರೆಕ್ಸ್ ಟಿಲ್ಲರ್‌ಸನ್, ‘ನಮ್ಮಿಂದ ಉತ್ತಮ ಸಹಕಾರ ಹಾಗೂ ಭದ್ರತೆ ಇರಲಿದೆ. ಭಾರತ, ದಕ್ಷಿಣ ಕೊರಿಯಾ ಮತ್ತು ಆಸ್ಟ್ರೇಲಿಯಾ ಜತೆಗಿನ ಒಪ್ಪಂದ ಮುಂದುವರಿಸಿಕೊಂಡು ಹೋಗುವುದರ ಜತೆಗೆ ಬಾಂಧವ್ಯ ವೃದ್ಧಿಸಿಕೊಳ್ಳಲು ಬಯಸುತ್ತೇವೆ” ಎಂದಿದ್ದಾರೆ. ಈ ವೇಳೆ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್, ಜಪಾನ್ ವಿದೇಶಾಂಗ ಸಚಿವ ಟಾರೋ ಕೊನೋ ಹಾಗೂ ರಕ್ಷಣಾ ಸಚಿವ ಟ್ಸುನೋರಿ ಒಂಡೇರಾ ಅವರೂ ಇದ್ದರು. Advertisement
ಭಾರತಕ್ಕೆ ಅಮೆರಿಕ, ಜಪಾನ್ ಸಾಥ್
08:55 AM Aug 19, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.