Advertisement
ಎಚ್-1 ಬಿ ವೀಸಾ ಅಮೆರಿಕಕ್ಕೆ ಬೇಕು ಎಂದು ಹೇಳಿದ್ದ ಒಂದು ದಿನದ ಬಳಿಕ ಮಸ್ಕ್ ಉಲ್ಟಾ ಹೊಡೆದಿದ್ದಾರೆ. 2 ದಿನಗಳ ಹಿಂದೆ ಮಾತನಾಡಿದ್ದ ವೀಸಾ ಬಗ್ಗೆ ಮಸ್ಕ್, ಭಾರತೀಯ ಮೂಲದ ಉದ್ಯಮಿ ವಿವೇಕ್ ರಾಮಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಈ ವೀಸಾ ವ್ಯವಸ್ಥೆಯನ್ನು ಮಸ್ಕ್ ವಿರೋಧಿಸಿದ್ದು, ಭಾರತೀಯರಿಗೆ ಹೆಚ್ಚು ಅನುಕೂಲ ಒದಗಿಸುವ ಎಚ್-1 ಬಿ ವೀಸಾಗೆ ಸಂಬಂಧಿಸಿದಂತೆ ಅಮೆರಿಕ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬ ಕುತೂಹಲ ಮೂಡಿದೆ. Advertisement
America: ಎಚ್-1ಬಿ ವೀಸಾ ವ್ಯವಸ್ಥೆ ಸುಧಾರಣೆ ಬೇಕು: ಒಂದೇ ದಿನದಲ್ಲಿ ಮಸ್ಕ್ ಉಲ್ಟಾ!
03:37 AM Dec 31, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.