Advertisement
ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ| ಸತ್ಯನಾರಾಯಣ ಬಿ. ಅವರು ಗಿಡ ವಿತರಿಸುವುದರ ಮೂಲಕ ಸಾಂಕೇತಿಕವಾಗಿ ಉದ್ಘಾಟಿಸಿದರು. ಸಂಸ್ಥೆಯ ನಿರ್ದೇಶಕ ತಾರಾನಾಥ್ ಶೆಟ್ಟಿ, ಉಪಪ್ರಾಂಶುಪಾಲ ಡಾ| ದಿನೇಶ್ ನಾಯಕ್, ದ್ರವ್ಯಗುಣ ವಿಭಾಗದ ಡಾ| ಚಂದ್ರಕಾಂತ್ ಭಟ್, ಡಾ| ಹರಿಪ್ರಸಾದ್ ಶೆಟ್ಟಿ, ಡಾ| ರೆಜು ಕೃಷ್ಣನ್ ಆರ್., ಸಿಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸುಮಾರು 250 ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಂಡರು ಎಂದು ಸಂಸ್ಥೆಯ ಪತ್ರಿಕಾ ಪ್ರಕಟನೆ ತಿಳಿಸಿದೆ. Advertisement
ಔಷಧೀಯ ಸಸ್ಯಗಳ ವಿತರಣೆ
03:45 AM Jul 11, 2017 | Harsha Rao |
Advertisement
Udayavani is now on Telegram. Click here to join our channel and stay updated with the latest news.