Advertisement
ತಿಮಾರ್ಪುರದ ಲಕ್ನೋ ರಸ್ತೆಯ ಕಬೀರ್ ಮಂದಿರದ ರಾಜಾ ರಾಮ್ ದಾಸ್ ವಿರುದ್ಧ ಆಪಾದಿತ ಅಪರಾಧವನ್ನು ವರದಿ ದೂರು ಡಿಸೆಂಬರ್ 13 ರಂದು ದಾಖಲಾಗಿತ್ತು. ಈ ಸಂಬಂಧ ದಾಸ್ ವಿರುದ್ಧ ಐಪಿಸಿ 376 (ಅತ್ಯಾಚಾರ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
Advertisement
Ashram;89 ವರ್ಷದ ಆಶ್ರಮ ಗುರುವಿನ ಮೇಲೆ ಆತ್ಯಾಚಾ*ರ ಪ್ರಕರಣ ದಾಖಲು
07:37 PM Dec 21, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.