Advertisement
ಅವರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮಂಗಳೂರು ವಲಯದ 2016-17ನೆ ಸಾಲಿನಲ್ಲಿ ಜರಗಿದ ವಿವಿಧ ಕ್ರಿಕೆಟ್ ಕೂಟಗಳ ಬಹುಮಾನವನ್ನು ವಿತರಿಸಿ ಮಾತನಾಡುತ್ತಿದ್ದರು. ಕೆ.ಎಸ್.ಸಿ.ಎ ಮಂಗಳೂರು ವಲಯದ ಸಂಚಾಲಕ ಮನೋಹರ್ ಅಮೀನ್ ಸ್ವಾಗತಗೈದರು. ಅಧ್ಯಕ್ಷ ರತನ್ ಕುಮಾರ್ ಆವರು ಮಂಗಳೂರು ವಲಯದ 2016-17ನೇ ಸಾಲಿನಲ್ಲಿ ಜರಗಿದ ಕ್ರಿಕೆಟ್ ಚಟುವಟಿಕೆಗಳ ಬಗ್ಗೆ ವಿವರ ನೀಡಿದರು. ಮಂಗಳೂರು ವಲಯ ಸಂಯೋಜಕ ಎ.ವಿ. ಶಶಿಧರ್ ಸಮಾರಂಭದ ಮುಖ್ಯ ಅತಿಥಿಯಾಗಿದ್ದರು. ಶೋಭನಾ ಮನೋ ಹರ್ ಕಾರ್ಯಕ್ರಮ ನಿರ್ವಹಿಸಿ, ರೆನ್ ಟ್ರೆವರ್ ಡಯಾಸ್‌ರವರು ಧನ್ಯವಾದವನ್ನ ರ್ಪಿಸಿದರು. ಕ್ರಿಕೆಟ್ ತರಬೇತುದಾರ ಜಯ ರಾಜ್ ಮುತ್ತು ಕಾರ್ಯಕ್ರಮ ಉಸ್ತುವಾರಿ ವಹಿಸಿದ್ದರು.
ಒಂದನೇ ವಿಭಾಗ: 1. ಆಳ್ವಾಸ್ ಮೂಡಬಿದರೆ, 2. ಮ್ಯಾಂಗಲೂರ್ ಅಕೇಶನಲ್ಸ್ 3. ಸಿಟಿ ಕ್ರಿಕೆಟರ್ 4. ಮಂಗಳೂರು ನ್ಪೋರ್ಟ್ಸ್ ಕ್ಲಬ್.
ಉತ್ತಮ ಬ್ಯಾಟ್ಸ್‌ಮನ್: ಸುರೀನ್ ಎಂ.ಯು. ಉತ್ತಮ ಬೌಲರ್: ದ್ರಾವಿಡ್ ರಾವ್ (ಇಬ್ಬರೂ ಮ್ಯಾಂಗಲೂರ್ ಅಕೇಶನಲ್ಸ್) 2ನೇ ವಿಭಾಗ: 1. ಕಿಂಗ್ಸ್ ನ್ಪೋರ್ಟ್ಸ್ ಕ್ಲಬ್ 2. ಯೂನಿಯನ್ ಪುತ್ತೂರು 3. ಎಂ.ಆರ್. ಪಿ.ಎಲ್ 4. ಛಾಲೇಂಜರ್ ಫ್ರೆಂಡ್ಸ್ ಸರ್ಕಲ್.
ಉತ್ತಮ ಬ್ಯಾಟ್ಸ್‌ಮನ್: ತೌಸಿಫ್ (ರಾಯಲ್), ಉತ್ತಮ ಬೌಲರ್: ಹರ್ಷಿತ್ (ಕಿಂಗ್ಸ್).
Related Articles
ಉತ್ತಮ ಬ್ಯಾಟ್ಸ್‌ಮನ್: ಗಿರೀಶ್ (ಎಂ.ಐ.ಟಿ. ಮೂಡಬಿದಿರೆ), ಉತ್ತಮ ಬೌಲರ್: ಪ್ರಭಾಕರ್ (ನೇತಾಜಿ).
Advertisement
ಅಂಡರ್-14 ವಿಬಾಗ: 1. ಮ್ಯಾಂಗ ಲೂರ್ ಅಕೇಶನಲ್ಸ್ 2. ಕರಾವಳಿ ಕ್ರಿಕೆಟ್ ಕ್ಲಿನಿಕ್. ಉತ್ತಮ ಬ್ಯಾಟ್ಸ್‌ಮನ್: ಅನ್ಸೆಲ್ (ಕರಾವಳಿ), ಉತ್ತಮ ಬೌಲರ್: ರೈನಾರ್ ಸಾವ್ಯೋ (ಕರಾವಳಿ). ಆಂಡರ್-16 ವಿಭಾಗ: 1. ಮ್ಯಾಂಗ ಲೂರ್ ಅಕೇಶನಲ್ಸ್ 2. ಗೆಲಾಕ್ಸಿ ಕ್ರಿಕೆಟ್ ಅಸೋಸಿಯೇಶನ್.
ಉತ್ತಮ ಬ್ಯಾಟ್ಸ್‌ಮನ್: ಅರ್ಜುನ್ ತಂತ್ರಿ (ಗೆಲಾಕ್ಸಿ), ಉತ್ತಮ ಬೌಲರ್: ಪ್ರಜ್ವಲ್ (ಗೆಲಾಕ್ಸಿ). ಅಂತರ್‌ಶಾಲೆ: 1. ಸೈಂಟ್ ಅಲೋಶಿ ಯಸ್, ಮಂಗಳೂರು 2. ಕೆನರಾ ಹೈಸ್ಕೂಲ್ ಊರ್ವ.
ಉತ್ತಮ ಬ್ಯಾಟ್ಸ್‌ಮನ್: ರವೀಂದ್, ಉತ್ತಮ ಬೌಲರ್: ಶಾನೆ ರೈನ್ (ಇಬ್ಬರೂ ಅಲೋಶಿಯಸ್).