Advertisement
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಹ್ಯೂಮನ್ ಬ್ರಾಂಡ್ಸ್ (ಐಐಎಚ್‌ಬಿ) ಸಂಸ್ಥೆಗಾಗಿ ಟಿಯಾರಾ ರಿಸರ್ಚ್ (ಟ್ರಸ್ಟ್, ಐಡೆಂಟಿಫೈ, ಅಟ್ರಾಕ್ಟಿವ್, ರೆಸ್ಪೆಕ್ಟ್ ಆ್ಯಂಡ್ ಅಪೀಲ್) ನಡೆಸಿದ ಸಮೀಕ್ಷೆಯಲ್ಲಿ ಈ ಅನಿಪ್ರಾಯ ವ್ಯಕ್ತವಾಗಿದೆ. ಜಪಾನ್‌ನ ರಾಕುಟೆನ್ ಸಂಸ್ಥೆ ಅಧ್ಯಯನದಲ್ಲಿ ನೆರವಾಗಿತ್ತು. ತಮ್ಮ ಉತ್ಪನ್ನಗಳು ಹಾಗೂ ಅಭಿಯಾನಗಳಿಗೆ ಜನಪ್ರಿಯ ಹಾಗೂ ವಿಶ್ವಾಸಾರ್ಹ ವ್ಯಕ್ತಿಗಳನ್ನು ಆಯ್ಕೆ ಮಾಡಲು ವಿವಿಧ ಬ್ರ್ಯಾಂಡ್‌ಗಳಿಗೆ ಈ ಸಮೀಕ್ಷೆ ನೆರವಾಗಲಿದೆ.
Related Articles
“ಬಿಗ್ ಬಿ’ ಖ್ಯಾತಿಯ ಅಮಿತಾಭ್ ಬಚ್ಚನ್ ಮತ್ತೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುಳ್ಳು ಸುದ್ದಿ ಅಭಿಮಾನಿಗಳಿಗೆ ಮಂಗಳವಾರ ಆಘಾತ ತಂದಿತ್ತು. ಈ ನಕಲಿ ಸುದ್ದಿಗೆ ಗರಂ ಆದ ಅಭಿಷೇಕ್, “ನನ್ನ ಕಣ್ಮುಂದೆಯೇ ಅವರು ಕೂತಿದ್ದಾರೆ. ಬಹುಶಃ ಆಸ್ಪತ್ರೆಗೆ ಸೇರಿರೋದು ಡೂಪ್ಲಿಕೇಟ್ ಅಮಿತಾಭ್ ಇರಬೇಕು’ ಎಂದು ಪ್ರತಿಕ್ರಿಯಿಸಿದ್ದಾರೆ.
Advertisement
ವಿಶ್ವಾಸಾರ್ಹ ಸೆಲೆಬ್ರಿಟಿ: ಅಮಿತಾಭ್ ಬಚ್ಚನ್ಹೆಚ್ಚು ಆಕರ್ಷಕ: ಅಕ್ಷಯ ಕುಮಾರ್
ಹೆಚ್ಚು ವಿವಾದಾತ್ಮಕ: ಹಾರ್ದಿಕ್ ಪಾಂಡ್ಯ
ಹೆಚ್ಚು ಟ್ರೆಂಡಿ: ವಿರಾಟ್ ಕೊಹ್ಲಿ
ಸುಂದರಿ: ದೀಪಿಕಾ ಪಡುಕೋಣೆ
ವಿವಾದಿತ ಜೋಡಿ: ಅಲಿಯಾಭಟ್ -ರಣಬೀರ್