Advertisement
ಈ ಜೋಡಿಯೊಂದಿಗೆ ಉದ್ಯಮಿ ಅನು ರಂಜನ್ ಹಾಗೂ ನಟಿ ಆಯೇಷಾ ಜುಲ್ಕಾ ಸೆಲ್ಫಿ ತೆಗೆದುಕೊಂಡಿದ್ದು, ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರಗಳನ್ನು ಕಂಡಿ ರುವ ನೆಟ್ಟಿಗರು ತಮ್ಮ ನೆಚ್ಚಿನ ದಂಪತಿಗಳನ್ನು ಒಟ್ಟಾಗಿ ಕಂಡಿದ್ದರಿಂದ ಹರ್ಷ ವ್ಯಕ್ತಪಡಿಸಿದ್ದಾರೆ. Advertisement
Separation Rumours: ವಿಚ್ಛೇದನ ವದಂತಿ ಬೆನ್ನಲ್ಲೇ ಒಟ್ಟಾಗಿ ಕಾಣಿಸಿದ ಐಶ್-ಅಭಿ ಜೋಡಿ
03:41 AM Dec 07, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.