Advertisement

Mangaluru ನದಿ ದಡದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

01:37 AM Jul 27, 2024 | Team Udayavani |

ಮಂಗಳೂರು: ಇಲ್ಲಿನ ಮೋರ್ಗನ್ಸ್‌ಗೆàಟ್‌ ಸಮೀಪ ನದಿಯ ದಡದಲ್ಲಿ ಗುರುವಾರ ಬೆಳಗ್ಗೆ ಸುಮಾರು 30-45 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.

Advertisement

ಸುಮಾರು 5.5 ಅಡಿ ಎತ್ತರ, 3.5 ಇಂಚು ಕಪ್ಪು ತಲೆಕೂದಲು ಹೊಂದಿದ್ದು ಗರೋಡಿ ಒಖಗ ಅಕ್ಷರ ಇರುವ ಅರ್ಧತೋಳಿನ ಟೀ ಶರ್ಟ್‌, ಕಪ್ಪು ಬಣ್ಣದ ಪ್ಯಾಂಟ್‌, ಕಪ್ಪು ಬೆಲ್ಟ್ ಧರಿಸಿದ್ದರು. ವಾರಸುದಾರರು ಇದ್ದರೆ ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆ (0824-2220518) ಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next