Advertisement

Surathkal ನಾಲ್ಕು ತಿಂಗಳ ಮಗುವಿಗೆ ಥೈರಾಯ್ಡ್ ಎಂದ ವೈದ್ಯರು!

01:04 AM Sep 07, 2024 | Team Udayavani |

ಸುರತ್ಕಲ್‌: ಅಸೌಖ್ಯದಿಂದಿದ್ದ ನಾಲ್ಕು ತಿಂಗಳ ಮಗುವನ್ನು ಇಲ್ಲಿನ ಖಾಸಗಿ ಆಸ್ಪತ್ರೆಯ ವೈದ್ಯರು ಸರಿಯಾಗಿ ಪರೀಕ್ಷಿಸದೆ, ಥೈರಾಯ್ಡ ಸಮಸ್ಯೆ ಇದೆ ಎಂದು ಮಾತ್ರೆ ಬರೆದುಕೊಟ್ಟಿದ್ದು, ಈ ಬಗ್ಗೆ ಪೋಷಕರು ಸುರತ್ಕಲ್‌ ಪೊಲೀಸರು ಹಾಗೂ ಆರೋಗ್ಯ ಇಲಾಖೆಗೆ ದೂರು ನೀಡಿದ್ದಾರೆ.

Advertisement

ನಾಲ್ಕು ತಿಂಗಳ ಮಗುವಿಗೆ 50 ಎಂಸಿಜಿ ಮಾತ್ರೆ ನೀಡಿರುವ ಬಗ್ಗೆ ಸಂದೇಹಗೊಂಡು ಬೇರೊಂದು ಆಸ್ಪತ್ರೆಯಲ್ಲಿ ಮತ್ತೆ ಥೈರಾಯಿಡ್‌ ಪರೀಕ್ಷೆ ನಡೆಸಿದಾಗ ಸಹಜ ವರದಿ ಬಂದಿದೆ ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next