Advertisement
ಈ ಜಂಟಿ ಸಮಿತಿ ಯಲ್ಲಿ ಲೋಕಸಭೆ ಸದಸ್ಯರಾದ ಅಸಾದುದ್ದೀನ್ ಒವೈಸಿ, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರಿಗೂ ಸ್ಥಾನ ಕಲ್ಪಿಸಲಾಗಿದೆ. ಇವರನ್ನು ಹೊರತುಪಡಿಸಿ, ಲೋಕಸಭೆಯಲ್ಲಿ ವಿಪಕ್ಷ ಉಪನಾಯಕ ಗೌರವ್ ಗೊಗೋಯಿ ಸೇರಿದಂತೆ 21 ಸದಸ್ಯರನ್ನು ಹೆಸರಿಸಲಾಗಿದೆ. ಗುರುವಾರವಷ್ಟೇ ವಿವಾದಿತ ಮಸೂದೆ ಮಂಡಿಸಲಾಗಿತ್ತು. Advertisement
Wokf ತಿದ್ದುಪಡಿ ಕಾಯ್ದೆ ಪರಾಮರ್ಶೆಗೆ ಸಮಿತಿ: ತೇಜಸ್ವಿ, ಒವೈಸಿಗೆ ಸ್ಥಾನ
12:52 AM Aug 10, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.