Advertisement

ಭಾರತ ಮಹಿಳಾ ತಂಡದಿಂದ ಕೋಚ್‌ ಪೊವಾರ್‌ ಹೊರಕ್ಕೆ?

06:30 AM Dec 01, 2018 | Team Udayavani |

ನವದೆಹಲಿ: ಭಾರತ ಮಹಿಳಾ ಕ್ರಿಕೆಟ್‌ ತಂಡದಲ್ಲಿ ಸದ್ಯ ಆಂತರಿಕ ಭಿನ್ನಮತ ಬುಗಿಲೆದ್ದಿದೆ. ಮಿಥಾಲಿ ರಾಜ್‌-ಹಂಗಾಮಿ ಕೋಚ್‌ ರಮೇಶ್‌ ಪೊವಾರ್‌ ಪರಸ್ಪರ ಮಾತಿನ ಸಮರ ನಡೆಸಿದ್ದಾರೆ. 

Advertisement

ಆರೋಪ ಪ್ರತ್ಯಾರೋಪ ಮಾಡಿಕೊಂಡಿದ್ದಾರೆ. ಇದೆಲ್ಲವನ್ನು ಬಿಸಿಸಿಐ ಗಂಭೀರವಾಗಿ ಪರಿಗಣಿಸಿದೆ. ಮುಂದೆ ತಂಡದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂದು ಅಭಿಪ್ರಾಯಪಟ್ಟಿದೆ. ಹೀಗಾಗಿ ಪೊವಾರ್‌ರನ್ನು ಕೋಚ್‌ ಆಗಿ ಮುಂದುವರಿಸಲು ಬಿಸಿಸಿಐ ನಿರಾಕರಿಸಿದೆ ಎನ್ನಲಾಗಿದೆ. ಸದ್ಯ ಪೊವಾರ್‌ ಕೋಚ್‌ ಅವಧಿ ಶುಕ್ರವಾರಕ್ಕೆ ಮುಗಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next