Advertisement
ಖಗೋಳ ವಿಜ್ಞಾನದ ಕಥಾವಸ್ತುವನ್ನೇ ಒಳ ಗೊಂಡಿದ್ದ, 2014ರಲ್ಲಿ ಬಿಡುಗಡೆಯಾಗಿದ್ದ ಇಂಟರ್‌ಸ್ಟೆಲ್ಲರ್ ಚಿತ್ರ, 1,062 ಕೋಟಿ ರೂ.ಗಳ ವೆಚ್ಚದಲ್ಲಿ ತಯಾರಾಗಿತ್ತು. ಆದರೆ, ಚಂದ್ರಯಾನ -2ರ ಒಟ್ಟಾರೆ ವೆಚ್ಚ 800 ಕೋಟಿ ರೂ. ಆಗಿದೆ ಎಂದು ಝೀ ನ್ಯೂಸ್ ಹೇಳಿದೆ.
Advertisement
ಚಂದ್ರಯಾನ 2ರ ಬಜೆಟ್ ಹಾಲಿವುಡ್ ಚಿತ್ರಕ್ಕಿಂತ ಕಮ್ಮಿ
09:57 AM Feb 21, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.