Advertisement
ಪ್ರಜ್ಞಾನಂದ ಅವರು ಅಜರ್‌ಬೈಜಾನ್‌ನ ನಿಜತ್ ಅಬಸೋವ್ ಅವರನ್ನು ಉರುಳಿಸಿದರೆ ಗುಜರಾತಿ ಅವರು ಫ್ರಾನ್ಸ್‌ನ ಅಲಿರೆಜ ಅವರನ್ನು ಸೋಲಿಸಲು ಯಶಸ್ವಿಯಾದರು. ಅಮೆರಿಕದ ಹಿಕಾರು ನಕಮುರ ವಿರುದ್ಧ ಗುಕೇಶ್ ಡ್ರಾ ಸಾಧಿಸಿದರು.
Advertisement
Candidates Chess Tournament: ಪ್ರಜ್ಞಾನಂದ, ವಿದಿತ್‌ಗೆ ಗೆಲುವಿನ ಸಂಭ್ರಮ
12:40 AM Apr 12, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.