Advertisement
ರೈಡರ್‌ಗಳಾದ ಅಯಾನ್ (13) ಮತ್ತು ದೇವಾಂಕ್ (12) ಅವರ ಅಮೋಘ ಆಟ ಪಾಟ್ನಾ ಜಯದಲ್ಲಿ ಪ್ರಮುಖ ಪಾತ್ರ ವಹಿಸಿತು. ತಲೈವಾಸ್ ಪರ ರೈಡರ್ ಮೊಯಿನ್ ಶಫಾ 11 ಅಂಕ ತಂದಿತ್ತರು. ಇದು 18 ಪಂದ್ಯಗಳಲ್ಲಿ ತಲೈವಾಸ್‌ಗೆ ಎದುರಾದ 11ನೇ ಸೋಲು.
ದ್ವಿತೀಯ ಪಂದ್ಯದಲ್ಲಿ ಆತಿಥೇಯ ಪುಣೇರಿ ಪಲ್ಟಾನ್ ಕೈಯಲ್ಲಿ ಬೆಂಗಳೂರು ಬುಲ್ಸ್ 18-56 ಅಂತರದ ಹೀನಾಯ ಸೋಲನುಭವಿಸಿತು. ಇದು 19 ಪಂದ್ಯಗಳಲ್ಲಿ ಬುಲ್ಸ್‌ಗೆ ಎದುರಾದ 16ನೇ ಸೋಲು.