Advertisement
ಪ್ರಕರಣದ ಬಗ್ಗೆ ವಿವರಣೆ ನೀಡುವಂತೆ ಕಾಲಾವಕಾಶ ನೀಡಿದ್ದರೂ, ಕುಂಭಾನಿ ನಾಪತ್ತೆಯಾಗಿ ದ್ದಾರೆ. ಬಿಜೆಪಿಯವರು ಉಳಿದ ಅಭ್ಯರ್ಥಿಗಳ ನಾಮಪತ್ರವನ್ನೂ ಹಿಂದೆ ಗೆಸಿದ್ದಾರೆ. ಇದು ಕ್ಷೇತ್ರದ ಜನರನ್ನು ಮತದಾನದ ಅವಕಾಶದಿಂದ ವಂಚಿಸಿ ದ್ದು, ಕುಂಭಾನಿ ಅವರನ್ನು ಪಕ್ಷದಿಂದ 6 ವರ್ಷ ಕಾಲ ಹೊರಹಾಕಲಾಗಿದೆ ಎಂದು ಕಾಂಗ್ರೆಸ್ ಹೇಳಿದೆ. ಈ ಕ್ಷೇತ್ರದಿಂದ ಬಿಜೆಪಿಯ ಮುಕೇಶ್ ದಲಾಲ್ ಅವಿರೋಧ ಆಯ್ಕೆಯಾಗಿದ್ದಾರೆ. Advertisement
BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್ ಅಭ್ಯರ್ಥಿ ಉಚ್ಚಾಟನೆ
01:15 AM Apr 27, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.