Advertisement
ಸೀಲ್ ಡೌನ್ ಮಾಡಲಾಗಿರುವ ರಸ್ತೆಯು ವ್ಯಾಪಾರ- ವಹಿವಾಟಿನ ಪ್ರದೇಶವಾಗಿರುವ ಕಾರಣ ಸೀಲ್ ಡೌನ್ ಮಾಡಿರುವುದರಿಂದ ವ್ಯಾಪಾರ- ವಹಿವಾಟಿಗೆ ತೊಂದರೆಯಾಗುತ್ತಿದೆ ಎಂದು ಆಕ್ಷೇಪಿಸಿ ಅಲ್ಲಿನ ಕೆಲವರು ಜಿಲ್ಲಾಧಿಕಾರಿಗಳಿಗೆ ಸೀಲ್‌ಡೌನ್ ತೆರವುಗೊಳಿಸುವಂತೆ ಮನವಿ ಸಲ್ಲಿಸಿದ್ದರ ಮೇರೆಗೆ ನಗರಾಡಳಿತ ಸೀಲ್‌ಡೌನ್ ವಿಸ್ತೀರ್ಣವನ್ನು ಅರ್ಧಕ್ಕೆ ಇಳಿಸಿದೆ. ಸೋಂಕಿತ ಮಹಿಳೆಯ ತಂದೆ- ತಾಯಿಯ ವೈದ್ಯಕೀಯ ವರದಿ ಬರಬೇಕಿದ್ದು ಅದು ನೆಗೆಟಿವ್ ಬಂದರೆ ಸೀಲ್‌ಡೌನ್ ಅನ್ನು ಸಂಪೂರ್ಣವಾಗಿ ತೆರವುಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ. Advertisement
ಸೀಲ್‌ಡೌನ್ ವಿಸ್ತೀರ್ಣದಲ್ಲಿ ಕಡಿತ
01:30 PM Jun 18, 2020 | Naveen |
Advertisement
Udayavani is now on Telegram. Click here to join our channel and stay updated with the latest news.