Advertisement

Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?

01:06 AM Dec 24, 2024 | Shreeram Nayak |

ಸಿರಿಯಾ: ಆಂತರಿಕ ದಂಗೆ ಬಳಿಕ ಅಧಿಕಾರ ಕಳೆದುಕೊಂಡು ರಷ್ಯಾದಲ್ಲಿ ಆಶ್ರಯ ಪಡೆದಿರುವ ಸಿರಿಯಾದ ಪದಚ್ಯುತ ಅಧ್ಯಕ್ಷ ಬಶರ್‌ ಅಸಾದ್‌ಗೆ ಪತ್ನಿ ಅಸ್ಮಾ ಅಲ್‌ ಅಸಾದ್‌ ವಿಚ್ಛೇದನ ನೀಡಲು ಮುಂದಾಗಿದ್ದಾರೆ.

Advertisement

ಈ ಬಗ್ಗೆ ಮಾಸ್ಕೋದ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ತವರೂರು ಲಂಡನ್‌ನಲ್ಲಿ ಶಾಶ್ವತವಾಗಿ ನೆಲೆಸಲು ಬಯಸಿದ್ದೇನೆ.

ಹೀಗಾಗಿ ಕೂಡಲೇ ಮಾಸ್ಕೋ ತೊರೆಯಲು ಅನುಮತಿ ನೀಡಬೇಕು ಎಂದು ಕೋರಿದ್ದಾರೆ ಎನ್ನಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next