Advertisement

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

09:23 PM Dec 26, 2024 | Team Udayavani |

ಸಿರಿಯಾ: ಸಿರಿಯಾದ ಸರ್ವಾಧಿಕಾರಿಯಾಗಿದ್ದ ಬಶರ್‌ ಅಸಾದ್‌ ಅವರ ಪತ್ನಿ ಆಸ್ಮಾ ಅಸಾದ್‌ ಅವರಿಗೆ ಲ್ಯುಕೇಮಿಯಾ(ಮೂಳೆ ಹಾಗೂ ರಕ್ತಕೋಶಗಳಿಗೆ ಪರಿಣಾಮ ಬೀರುವ) ಕ್ಯಾನ್ಸರ್‌ ಇದೆ ಎನ್ನಲಾಗಿದೆ.

Advertisement

ಆಸ್ಮಾ ಅವರಿಗೆ ಕ್ಯಾನ್ಸರ್‌ ಇರುವ ಕಾರಣ, ಯಾವುದೇ ಸೋಂಕು ತಗುಲದೇ ಇರುವಂತೆ ಸುರಕ್ಷಿತವಾಗಿ ಅವರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ ಎನ್ನಲಾಗಿದೆ.

2019ರಲ್ಲಿ ಸ್ತನ ಕ್ಯಾನ್ಸರ್‌ಗೆ ಒಳಗಾಗಿ ಗುಣಮುಖರಾಗಿದ್ದರು. ಬಂಡುಕೋರರ ದಾಳಿಗೆ ತುತ್ತಾದ ಸಿರಿಯಾ ತೊರೆದು ರಷ್ಯಾದಲ್ಲಿ ದಂಪತಿ ನೆಲೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next