Advertisement
“ಈಶ್ವರ ಅಲ್ಲಾ ತೇರೋ ನಾಮ್’ ಸಾಲನ್ನು ಹಾಡುತ್ತಿದ್ದಂತೆ ಕಾರ್ಯಕ್ರಮದಲ್ಲಿದ್ದವರು ಗಾಯಕಿ ವಿರುದ್ಧ ಪ್ರತಿಭಟಿಸಿದ್ದಾರೆ. ಆಗ ಗಾಯಕಿ ಆ ಸಾಲನ್ನು ಬದಲಿಸಿ, “ಶ್ರೀ ರಘುನಂದನ್ ಜೈ ಸಿಯಾರಾಮ್’ ಎಂದು ಹಾಡಿದರೂ ಪ್ರತಿಭಟನೆ ಮುಂದುವರಿಸಲಾಗಿತ್ತು ಎಂದು ಗಾಯಕಿ ದೇವಿ ಹೇಳಿಕೊಂಡಿದ್ದಾರೆ.
Advertisement
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
08:12 AM Dec 27, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.