Advertisement

ತೈಲ ಬೆಲೆ ಹೆಚ್ಚಳಕ್ಕೆ ವಿರೋಧ

06:16 PM Jul 02, 2020 | Naveen |

ಬಸವನಬಾಗೇವಾಡಿ: ಪೆಟ್ರೋಲ್‌, ಡಿಸೇಲ್‌ ದರ ಹೆಚ್ಚಳ ಖಂಡಿಸಿ ರಾಷ್ಟ್ರೀಯ ಬಸವ ಸೈನ್ಯ ಸದಸ್ಯರು ಬುಧವಾರ ಪಟ್ಟಣದಲ್ಲಿ ಪ್ರತಿಭಟನೆ ಮಾಡಿ ತಾಲೂಕಾಡಳಿತಕ್ಕೆ ಮನವಿ ಸಲ್ಲಿಸಿದರು.

Advertisement

ಈ ವೇಳೆ ಸಂಗಟನೆ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಹಾಗೂ ತಾಲೂಕಾಧ್ಯಕ್ಷ ಸಂಜು ಬಿರಾದಾರ ಮಾತನಾಡಿ, ಕೇಂದ್ರ ಸರ್ಕಾರ ತಿಂಗಳಿಗೊಮ್ಮೆ ತೈಲ ಬೆಲೆ ಹೆಚ್ಚಳ ಮಾಡುವುದರಿಂದ ರೈತರು ಸೇರಿದಂತೆ ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗುತ್ತಿದೆ. ತಕ್ಷಣ ಕೇಂದ್ರ ಸರಕಾರ ತೈಲ ಬೆಲೆಯನ್ನು ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದರು.

ಸಂಗಮೇಶ ಓಲೇಕಾರ, ಮುತ್ತು ಬಡಿಗೇರ, ಚೇತನ ಗೊಳಸಂಗಿ, ಮಾಂತು ಹಿರೇಮಠ, ಸಂತೋಷ ಬಿರಾದಾರ, ಸತೀಶ ಮುಳವಾಡ, ಅಮೃತ ಬಾಗೇವಾಡಿ, ಅರವಿಂದ ಗೊಳಸಂಗಿ, ಮಹೇಶ ರಾಠೊಡ, ಕಿರಣ ಜನಗೊಂಡ, ಮುತ್ತು ಬಾರಿಗಿಡದ, ಸಚಿನ ಜಾಧವ, ವೀರೇಶ ಗಬ್ಬೂರ, ರಾಜು ಫಿರಂಗಿ, ಬಸು ಅಳ್ಳಗಿ, ವಿಶ್ವಾ ಹಿಟ್ನಳಿ, ಸುನೀಲ ಗೊಳಸಂಗಿ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next