Advertisement
ಸಂತ್ರಸ್ತೆಯು ತನ್ನ ಜತೆ ಕಳೆದಿದ್ದ ಖಾಸಗಿ ಕ್ಷಣಗಳನ್ನು ಸೆರೆಹಿಡಿದಿದ್ದ ಆಕೆಯ ಸ್ನೇಹಿತ ಮತ್ತು ಇತರ ಆರೋ ಪಿಗಳು ಈ ವೀಡಿಯೋ ವೈರಲ್ ಮಾಡುವುದಾಗಿ ಬೆದರಿಸಿ ಆಕೆಯ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆ. ಸದ್ಯ ಈ ಪ್ರಕರಣ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಅತ್ಯಾಚಾರ ದೂರು ಸ್ವೀಕರಿಸಲು 3 ಪೊಲೀಸ್ ಠಾಣೆಗಳು ನಿರಾಕರಿಸಿದ್ದವು. ನವೀನ್ ಪಟ್ನಾಯಕ್ ಅವರ ಅವಧಿಯಲ್ಲಿ ಇಂತಹ ಪರಿಸ್ಥಿತಿಯಿರಲಿಲ್ಲ ಎಂದು ವಿಪಕ್ಷಗಳು ಟೀಕಿಸಿವೆ. Advertisement
Odisha;ರೇ*ಪ್ ಸಂತ್ರಸ್ತೆಯ ದೂರು ಸ್ವೀಕಾರಕ್ಕೆ ನಕಾರ: ಪೊಲೀಸರಿಗೆ ವಿಪಕ್ಷ ಚಾಟಿ
01:19 AM Nov 11, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.