Advertisement
ಲಾಕ್‌ಡೌನ್ ವೇಳೆ ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ, ಕರೀನಾ ಕಪೂರ್, ಮಲೈಕಾ ಅರೋರಾ, ಡೀಪಿಕಾ ಪಡುಕೋಣೆ, ಕರಿಷ್ಮಾ ಕಪೂರ್, ಆಲಿಯಾ ಭಟ್, ಮಾಧುರಿ ದೀಕ್ಷಿತ್ ಮೊದಲಾದವರು ಸೀರೆ ಉಟ್ಟು ಅಭಿಮಾನಿಗಳ ಹೃದಯಸೂರೆಗೈದರು. ತೋಳಿಲ್ಲದ ರವಿಕೆಯಲ್ಲಿ ಮಿರಮಿರ ಮಿಂಚುವ ಸೀರೆ ಭಾರತದಲ್ಲಿ ಟ್ರೆಂಡ್ ಆಗುವ ಸಾಧ್ಯತೆಯೂ ಇದೆ. ಅಪಾರ ಫ್ಯಾಶನ್ ಪ್ರೇಮಿಗಳು ಈ ಚಿತ್ರಗಳಿಗೆ ಮೆಚ್ಚುಗೆ ಸೂಚಿಸಿದ್ದಾರೆ. Advertisement
ಸೀರೆಯಲ್ಲಿ ಮಿಂಚಿದ ಬಿ ಟೌನ್ ದಿವಾಸ್
03:34 PM May 13, 2020 | sudhir |
Advertisement
Udayavani is now on Telegram. Click here to join our channel and stay updated with the latest news.