Advertisement
ಈ ಹಿನ್ನೆಲೆಭೇಟಿ ನೀಡಿದ ಎಸಿ ಅವರು, ಪುರಸಭೆ ಅಧೀನದ ಜಾಗದಲ್ಲಿ ಇರುವ ಅಂಗಡಿಯವರನ್ನು ಚರಂಡಿಯಿಂದ 2 ಮೀಟರ್ ಹಿಂದಕ್ಕೆ ಹೋಗಲು ತಿಳಿಸಿದ್ದು, ಇಲ್ಲಿ ರಿಕ್ಷಾ ಚಾಲಕರಿಗೆ ನಿಲ್ದಾಣದ ವ್ಯವಸ್ಥೆ ಮಾಡಿಕೊಳ್ಳಲು ತಿಳಿಸಲಾಗಿದೆ ಎಂದು ಹೇಳಿದ್ದಾರೆ. ಇದರಿಂದ ಈಗ ರಿಕ್ಷಾ ಚಾಲಕರ ಸಮಸ್ಯೆ ಸುಖಾಂತ್ಯಗೊಳ್ಳುವ ಲಕ್ಷಣಗಳು ಕಾಣಿಸಿಕೊಂಡಿವೆ. ಜಿ.ಪಂ. ಸದಸ್ಯೆ ಲಕ್ಷ್ಮೀ ಮಂಜು ಬಿಲ್ಲವ, ಬಿಜೆಪಿ ಮುಖಂಡ ಮಂಜು ಬಿಲ್ಲವ, ಕಾಂಗ್ರೆಸ್ ಮುಖಂಡ ಗಣೇಶ್ ಶೇರಿಗಾರ್, ರಿಕ್ಷಾ ಚಾಲಕರ ಸಂಘದ ಮಹೇಶ್ ಶೆಣೈ, ರಿಕ್ಷಾ ಚಾಲಕರು ಉಪಸ್ಥಿತರಿದ್ದರು. Advertisement
ವಿನಾಯಕ ರಿಕ್ಷಾ ನಿಲ್ದಾಣ ಸಮಸ್ಯೆ: ಎಸಿ ಭೇಟಿ
02:15 AM Dec 20, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.