Advertisement
ಗಮ್ಯವನ್ನು ತಲುಪುವುದು ಮಾತ್ರವಲ್ಲ, ಆ ಸ್ಥಳದಲ್ಲಿ ನೆಲೆಗೊಳ್ಳು ವುದು ಕೂಡ ಆದಿತ್ಯ-ಎಲ್1ಗೆ ಸವಾಲೇ ಸರಿ. ಹೀಗಿದ್ದರೂ ನೌಕೆಯು ತನ್ನ ಗುರಿಯನ್ನು ಮುಟ್ಟಲಿ, ಕಕ್ಷೆಯಲ್ಲಿ ಸುರಕ್ಷಿತವಾಗಿ ನೆಲೆಸಲಿ ಎಂಬ ಉದ್ದೇಶ ಹೊಂದಿ ರುವ ಇಸ್ರೋ, ಬಾಹ್ಯಾಕಾಶ ನೌಕೆ ಎಲ್ಲಿದೆ ಮತ್ತು ಎಲ್ಲಿರಬೇಕು ಎಂಬುದರ ಬಗ್ಗೆಯೇ ಗಮನ ಕೇಂದ್ರೀಕರಿಸಿದೆ. ಈ ಟ್ರ್ಯಾಕಿಂಗ್ ಪ್ರಕ್ರಿಯೆಗೆ ಗಣಿತದ ಸೂತ್ರಗಳು ಮತ್ತು ವಿಶೇಷವಾಗಿ ಅಭಿವೃದ್ಧಿಪಡಿ ಸಲಾಗಿ ರುವ ಸಾಫ್ಟ್ ವೇರ್ ಅನ್ನು ನಾವು ನೆಚ್ಚಿ ಕೊಂಡಿ ದ್ದೇವೆ ಎಂದು ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಹೇಳಿದ್ದಾರೆ.
Advertisement
Aditya-L1 ಕಕ್ಷೆಯನ್ನರಿತು, ನೌಕೆಯನ್ನು ನಿರ್ವಹಿಸಲು ವಿಶೇಷ ಸಾಫ್ಟ್ವೇರ್
12:27 AM Oct 03, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.