Advertisement
ಶ್ರೀಹರಿಕೋಟಾದಲ್ಲಿರುವ ಲಾಂಚ್ಪ್ಯಾಡ್ನಿಂದ ಪಿಎಸ್ಎಲ್ವಿ ರಾಕೆಟ್ ಬಳಸಿ ಉಡಾವಣೆ ಮಾಡಲಾಗುತ್ತದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. ಪ್ರೋಬಾ-3 ಯೋಜನೆಯಲ್ಲಿ 2 ಉಪಗ್ರಹಗಳಿದ್ದು, ಭೂಮಿಯಿಂದ 60000 ಕಿ.ಮೀ. ದೂರ ಮತ್ತು 600 ಕಿ.ಮೀ. ಹತ್ತಿರಕ್ಕೆ ಬರುವಂತಹ ಅಂಡಾಕಾರದ ಕಕ್ಷೆಯಲ್ಲಿ ಇದನ್ನು ನಿಯೋಜಿಸಲಾಗುತ್ತದೆ. ಈ ಉಪಗ್ರಹಗಳು ಸೂರ್ಯನ ಹೊರಭಾಗ (ಕರೋನಾ)ವನ್ನು ಅಧ್ಯಯನ ಮಾಡಲಿದ್ದು, ಇದಕ್ಕಾಗಿ ಈ ರೀತಿಯ ಕಕ್ಷೆಯಲ್ಲಿ ಇದನ್ನು ನಿಯೋಜಿಸಲಾಗುತ್ತದೆ ಎಂದು ಐರೋಪ್ಯ ಬಾಹ್ಯಾಕಾಶ ಸಂಸ್ಥೆ ಹೇಳಿದೆ.
Advertisement
ISRO: ಮುಂದಿನ ತಿಂಗಳು ಯುರೋಪ್ನ ಪ್ರೋಬಾ-3 ಭಾರತದಲ್ಲಿ ಉಡಾವಣೆ
08:47 PM Nov 05, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.