Advertisement

ಹೂವಿನ ಹಡಗಲಿ ಸಬ್‌ರಿಜಿಸ್ಟ್ರಾರ್‌ ಮನೆ ಸೇರಿ 6 ಕಡೆ ಎಸಿಬಿ ದಾಳಿ 

10:52 AM Mar 16, 2017 | Team Udayavani |

ಬಳ್ಳಾರಿ: ಹೂವಿನ ಹಡಗಲಿ ಸಬ್‌ರಿಜಿಸ್ಟ್ರಾರ್‌ ಕೆ .ಮರಿಗಾದಿ ಅವರ ಗೋರಿ ಪಾಳ್ಯದ ನಿವಾಸದ ಮೇಲೆ ಗುರುವಾರ ಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. 

Advertisement

ಮರಿಗಾದಿ ನಿವಾಸ ಸೇರಿದಂತೆ ಸಂಬಂಧಿಕರ ಮನೆಗಳು ಸೇರಿ 6 ಕಡೆಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿರುವ ಬಗ್ಗೆ ವರದಿಯಾಗಿದೆ.

ಎಸಿಬಿ ಎಸ್‌ಪಿ ಅನಿದಾ ಹದ್ದಣ್ಣನವರ್‌ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ.

ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next