Advertisement

ಅಭಿಷೇಕ್‌ ಚಿತ್ರ ಬ್ಯಾಡ್‌ ಮ್ಯಾನರ್ಸ್‌

04:11 AM May 28, 2020 | Lakshmi GovindaRaj |

ದುನಿಯಾ ಸೂರಿ ನಿರ್ದೇಶನದ ಅಭಿಷೇಕ್‌ ಅಂಬರೀಷ್‌ ಅಭಿನಯದ ಚಿತ್ರಕ್ಕೆ ಟೈಟಲ್‌ ಸಿಕ್ಕಿದೆ. ಚಿತ್ರಕ್ಕೆ ಬ್ಯಾಡ್‌ ಮ್ಯಾನರ್ಸ್‌ ಎಂದು ಟೈಟಲ್‌ ಇಡಲಾಗಿದೆ. ಫಸ್ಟ್‌ಲುಕ್ ಲುಕ್‌ ಪೋಸ್ಟರ್‌ ರಿಲೀಸ್‌  ಆಗಿದೆ.

Advertisement

ಅಂಬರೀಷ್‌ ಹುಟ್ಟುಹಬ್ಬದಂದು  ಮೋಷನ್‌ ಪೋಸ್ಟರ್‌ ರಿಲೀಸ್‌ ಆಗಲಿದೆ. ಈ ಚಿತ್ರವನ್ನು ಸ್ಟುಡಿಯೋ 18 ಬ್ಯಾನರ್‌ನಡಿಯಲ್ಲಿ  ಪಾಪ್‌ ಕಾರ್ನ್ ಮಂಕಿಟೈಗರ್‌ ಖ್ಯಾತಿಯ ಸುಧೀರ್‌ ಕೆ.ಎಂ ನಿರ್ಮಾಣ ಮಾಡುತ್ತಿದ್ದಾರೆ. ಚರಣ್‌ ರಾಜ್‌ ಸಂಗೀತ ಸಂಯೋಜಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next