Advertisement

ಕ್ವಾರಂಟೈನ್‌ ಉಲ್ಲಂಘನೆ 59 ಪ್ರಕರಣ ದಾಖಲು

07:11 AM Jul 04, 2020 | mahesh |

ಮಂಗಳೂರು/ಉಡುಪಿ: ಕೋವಿಡ್ ಸಂಬಂಧಿತ ಕ್ವಾರಂಟೈನ್‌ ನಿಯಮ ಉಲ್ಲಂಘನೆ ಕುರಿತು ಉಭಯ ಜಿಲ್ಲೆಗಳಲ್ಲಿ ಒಟ್ಟಾರೆ 59 ಪ್ರಕರಣ ದಾಖಲಾಗಿವೆ. ದ.ಕ. ಜಿಲ್ಲೆಯಲ್ಲಿ 51 ಮತ್ತು ಉಡುಪಿ ಜಿಲ್ಲೆಯಲ್ಲಿ 8 ಪ್ರಕರಣ ದಾಖಲಾಗಿದ್ದರೆ ಲಾಕ್‌ಡೌನ್‌ ಉಲ್ಲಂಘನೆಯಲ್ಲಿ 63 ಪ್ರಕರಣಗಳು ದಾಖಲಾಗಿವೆ.
ಉಪಗ್ರಹ ಮೂಲಕ ಈ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದ್ದು, ಸೆಕ್ಷನ್‌ 269, 270, 271 ಹಾಗೂ ಕರ್ನಾಟಕ ಎಪಿಡಮಿಕ್‌ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಲು ಸೂಚಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next